ನೆನಪಿನ ಪುಟಗಳು..
ಬರೆಯಲು ನಾನೇನು ಕವಿಯಲ್ಲ,
ಇನ್ನೊಬ್ಬರ ಮೆಚ್ಚಿಸುವ ಹುಚ್ಚಿಲ್ಲ,
ಬರೆದವನು ನಾನೆಂಬ ಅಹಂಮಿಲ್ಲ,
ಅಲ್ಲಿಷ್ಟು ಇಲ್ಲಿಷ್ಟು ಓದಿದ ಕೇಳಿದ ನೋಡಿದ ಕದ್ದ,
ಕೆಲ ಸಂಗತಿಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನವಷ್ಟೆ.
ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ
Monday, March 20, 2017
ಬಯಲು ಸೀಮೆಯಿಂದ ಬಂದ ನನಗೆ ಇಲ್ಲಿಯ ಹಸಿರು ಪರಿಸರ ತುಂಬ ಇಷ್ಟವಾಯಿತು..
ಕಾದಂಬರಿಗಳಲ್ಲಿ ಓದಿದ್ದ ಮಲೆನಾಡಿನ ಸೌಂದರ್ಯ ಕಣ್ಣ ಮುಂದಿತ್ತು..
ಶಾಲೆಯ ದಾರಿಯ ಕಾಡಿನಲ್ಲಿನ ನೀರಾವ ಮೌನ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ..
ಬಿಟ್ಟಿರಲಾರದ ಬೆಸುಗೆ ಹೆಣೆದಿಂದೆ ಈ ಮಲೆನಾಡು...
No comments:
Post a Comment