ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Saturday, March 18, 2017

ಹಸಿರು ಸೀರೆಯನ್ನೂಟ್ಟ ಪ್ರಕೃತಿಯ ನಡುವಿನಲ್ಲಿ ನಮ್ಮ ಶಾಲೆ..
ಮಲೆನಾಡಿನ ಸುಂದರವಾದ ಪರಿಸರವನ್ನು ಇಲ್ಲಿ ಕಾಣಬಹುದು. ಮಳೆಗಾಲದಲ್ಲಾಂತು ಸ್ವರ್ಗದ ಸೌಂದರ್ಯ ನಾಚುವ ರೀತಿಯ ವಾತಾವರಣ ಇಲ್ಲಿ ಇರುತ್ತದೆ..
ಸಹ್ಯಾದ್ರಿಯ ಏರುತಗ್ಗುಗಳ ತಪ್ಪಲಿನಲ್ಲಿ ಮಂಜಿನ ಆಟ ನೋಡುವುದೇ ಚಂದ..
ಮಲೆನಾಡಿನ ಸವಿ ಸವಿಯಲು ಬಯಸಿದರೆ ನಮ್ಮ ಶಾಲೆಗೆ ಭೇಟಿ ನೀಡಿ..

No comments: