ಅರ್ನೆಸ್ಟೋ ಚೆ ಗುವೆರಾ
⇛ಕ್ರಾಂತಿಕಾರಿಯಾಗಬೇಕೆನ್ನುವವನು ಮೊದಲು ಶಿಕ್ಷಿತನಾಗಬೇಕು. ಶಿಕ್ಷಣವು ಕೇವಲ ಉಳ್ಳವರ ಸ್ವತ್ತಲ್ಲ.
⇛ಎಲ್ಲಕ್ಕಿಂತ ಮಿಗಿಲಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ, ಯಾರಿಗೇ ಆಗಲಿ ಅನ್ಯಾಯವಾದರೆ ಅದು ನಿನಗೇ ಆದಂತೆ ಭಾವಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊ!
⇛ಈ ಜಗತ್ತು ನಿನ್ನನ್ನು ಬದಲಾಯಿಸಲಿ! ಆಗ ನೀನು ಜಗತ್ತನ್ನು ಬದಲಾಯಿಸಬಹುದು!
⇛ನಾವು ಬದುಕಲು ಏನೇನು ಬೇಕೆಂದು ಬಯಸುತ್ತೇವೆಯೋ, ಅವುಗಳಿಗಾಗಿ ನಾವು ಸಾಯಲೂ ಸಿದ್ಧರಾಗಿರಬೇಕು.
⇛ನಾನು ವಿಮೋಚಕನಲ್ಲ; ವಿಮೋಚಕರೆನ್ನುವವರು ಇಲ್ಲವೇ ಇಲ್ಲ; ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ವಿಮೋಚಿಸಿಕೊಳ್ಳಬೇಕು.

"ಕ್ರಾಂತಿಯೆನ್ನುವುದು ಮಾಗಿದ ಸೇಬು ಕೆಳಕ್ಕೆ ಬೀಳುವ ಪ್ರಕ್ರಿಯೆಯಲ್ಲ; ಅದನ್ನು ಬೀಳುವಂತೆ ಮಾಡುವುದು!"⇛ಅನ್ಯಾಯವನ್ನು ಕಂಡಾಗಲೆಲ್ಲ ನಿನ್ನಲ್ಲಿ ಸಾತ್ವಿಕ ರೋಷ ಉರಿದೆದ್ದರೆ, ಆಗ ನೀನು ನನ್ನ ಕಾಮ್ರೆಡ್ ಆಗಲು ಅರ್ಹ!
⇛ಎಲ್ಲಕ್ಕಿಂತ ಮಿಗಿಲಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ, ಯಾರಿಗೇ ಆಗಲಿ ಅನ್ಯಾಯವಾದರೆ ಅದು ನಿನಗೇ ಆದಂತೆ ಭಾವಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊ!
⇛ಈ ಜಗತ್ತು ನಿನ್ನನ್ನು ಬದಲಾಯಿಸಲಿ! ಆಗ ನೀನು ಜಗತ್ತನ್ನು ಬದಲಾಯಿಸಬಹುದು!
⇛ನಾವು ಬದುಕಲು ಏನೇನು ಬೇಕೆಂದು ಬಯಸುತ್ತೇವೆಯೋ, ಅವುಗಳಿಗಾಗಿ ನಾವು ಸಾಯಲೂ ಸಿದ್ಧರಾಗಿರಬೇಕು.
⇛ನಾನು ವಿಮೋಚಕನಲ್ಲ; ವಿಮೋಚಕರೆನ್ನುವವರು ಇಲ್ಲವೇ ಇಲ್ಲ; ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ವಿಮೋಚಿಸಿಕೊಳ್ಳಬೇಕು.

No comments:
Post a Comment