ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Thursday, October 19, 2017

ನೀ ಹೀಂಗ ನೋಡಬ್ಯಾಡ

ನೀ ಹೀಂಗ ನೋಡಬ್ಯಾಡ  ನನ್ನ ನೀ ಹಿಂಗಾ ನೋಡಿದರೆ ನನ್ನ ವಾವ್ ದ.ರಾ.ಬೇಂದ್ರೆ ಅವರು ದಂಪತಿಗಳು ಮಗುವನ್ನು ಕಳೆದು ಕೊಂಡ ಸಂದರ್ಭವನ್ನು ಎಷ್ಟು ಚೆನ್ನಾಗಿ ಬರೆದಿದ್ದರೆ ತನ್ನ ಮಗುವನ್ನು ಕಳೆದುಕೊಂಡ ಸತಿಯೊಬ್ಬಳು ಮರಣ ಶಿಶುವನ್ನು ನೋಡಲು ಬಂದ ಪತಿಯನ್ನು ದುಃಖದಿಂದ ನೋಡುವಾಗ ಪತ್ನಿಗೆ ಕುರಿತು ಹೇಳು ಈ ಹಾಡು ಅದ್ಬುತ ನನಗೆ ತುಂಬಾ ಪ್ರಿಯವಾದ ಹಾಡು

No comments: